Untitled Document
Sign Up | Login    
Dynamic website and Portals
  

Related News

ಇಸ್ರೋದಿಂದ ಐ ಆರ್ ಎನ್ ಎಸ್ ಎಸ್ -1ಜಿ ಉಪಗ್ರಹ ಯಶಸ್ವಿ ಉಡಾವಣೆ

ಐ ಆರ್ ಎನ್ ಎಸ್ ಎಸ್ ಸರಣಿಯ 7ನೇ ಹಾಗೂ ಅಂತಿಮ ಐ ಆರ್ ಎನ್ ಎಸ್ ಎಸ್ -1ಜಿ ಉಪಗ್ರಹ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಮೂಲಕ ಬಾಹ್ಯಾಕಾಶ ಸಂಸ್ಥೆ ಇಸ್ರೋ...

ಕೊಲ್ಕತ್ತಾ ಫ್ಲೈಓವರ್ ಕುಸಿತ: ಮೃತರ ಸಂಖ್ಯೆ 21ಕ್ಕೆ ಏರಿಕೆ

ಕೊಲ್ಕತ್ತಾದ ಬಾಬಾ ಬಜಾರ್ ನ ಗಣೇಶ್ ಟಾಕೀಸ್ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿದ್ದ ವಿವೇಕಾನಂದ ಫ್ಲೈಓವರ್ ಕುಸಿತದಲ್ಲಿ ಮೃತರ ಸಂಖ್ಯೆ 21ಕ್ಕೇರಿದೆ. ಉತ್ತರ ಕೊಲ್ಕತಾದಲ್ಲಿ ಮಾರ್ಚ್ 31 ರಂದು ಮಧ್ಯಾಹ್ನ ಈ ದುರಂತ ಸಂಭವಿಸಿದ್ದು, ಇಲ್ಲಿಯವರೆಗೂ 21 ಮಂದಿ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ....

ಹಳಿ ತಪ್ಪಿದ ದುರಂತೋ ಎಕ್ಸ್ ಪ್ರೆಸ್; ಇಬ್ಬರ ಸಾವು, ಎಂಟು ಜನರಿಗೆ ಗಾಯ

ಶನಿವಾರ ಮುಂಜಾನೆ ಕಲಬುರಗಿಯ ಚಿತ್ತಾಪುರ ತಾಲೂಕಿನ ಮರತೂರ ಎಂಬಲ್ಲಿ ದುರಂತೋ ಎಕ್ಸ್ ಪ್ರೆಸ್ ನ ಸುಮಾರು 8 ಬೋಗಿಗಳು ಹಳಿತಪ್ಪಿದ ಪರಿಣಾಮ ಇಬ್ಬರು ಮರಣ ಹೊಂದಿದ್ದು, ಎಂಟು ಜನರಿಗೆ ಗಾಯಗಳಾಗಿವೆ. ಕಲಬುರಗಿಯಿಂದ 20 ಕಿ.ಮಿ. ದೂರದಲ್ಲಿರುವ ಮರತೂರು ರೈಲ್ವೇ ನಿಲ್ದಾಣದಲ್ಲಿ ಈ ದುರ್ಘ‌ಟನೆ...

ಅರಬ್ಬಿ ಸಮುದ್ರದಲ್ಲಿ ಸರಕು ಸಾಗಣೆ ಹಡಗು ಮುಳುಗಡೆ: 19 ಸಿಬ್ಬಂದಿಗಳ ರಕ್ಷಣೆ

ಅರಬ್ಬಿ ಸಮುದ್ರದಲ್ಲಿ ಜಿಂದಾಲ್ ಕಾಮಾಕ್ಷಿ ಸರಕು ಸಾಗಣೆ ಹಡಗು ಮುಳುಗಡೆಯಾಗಿದೆ. ಐಎನ್ ಎಸ್ ಮುಂಬೈ ನೌಕೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮುಂಬೈನಿಂದ 40 ನಾಟಿಕಲ್ ಮೈಲಿ ದೂರದಲ್ಲಿ ಜಿಂದಾಲ್ ಕಾಮಾಕ್ಷಿ ಸರಕು ಸಾಗಣೆ ಹಡಗು ಮುಳುಗಡೆಯಾದ ಘಟನೆ ನಡೆದಿದೆ. ಮುಂಬೈ ನೌಕಾನೆಲೆಗೆ...

ನೇಪಾಳ ಭೂಕಂಪ: ಭಾರತದ ರಕ್ಷಣಾ ಕಾರ್ಯಾಚರಣೆ ಶ್ಲಾಘಿಸಿದ ಅಮೆರಿಕ

ನೇಪಾಳದಲ್ಲಿ ಸಂಭವಿಸಿದ್ದ ಭೂಕಂಪಕ್ಕೆ ಭಾರತ ನೀಡಿದ್ದ ಗಮನಾರ್ಹ ನೆರವನ್ನು ಶ್ಲಾಘಿಸಿರುವ ಅಮೆರಿಕಾ, ಭಾರತದ ವಿಪತ್ತು ನಿರ್ವಹಣಾ ಸಾಮರ್ಥ್ಯವನ್ನು ಅತ್ಯಾಧುನಿಕ ಮತ್ತು ಸುಧಾರಿತ ಎಂದು ಬಣ್ಣಿಸಿದೆ. ನೇಪಾಳದ ಭೂಕಂಪದ ಸಂತ್ರಸ್ತರನ್ನು ರಕ್ಷಿಸಲು ಕೈಗೊಂಡ ರಕ್ಷಣಾ ಕಾರ್ಯಾಚರಣೆ, ಭಾರತ ವಿಪತ್ತು ನಿರ್ವಹಣೆಯಲ್ಲಿ ಅದ್ಭುತ ಸಾಮರ್ಥ್ಯ ಹೊಂದಿದ್ದು,...

ವಾಪಸ್ ತೆರಳಲು ವಿದೇಶಿ ರಕ್ಷಣಾ ಪಡೆಗಳಿಗೆ ನೇಪಾಳ ಸರ್ಕಾರ ಸೂಚನೆ

'ಭೂಕಂಪ'ಕ್ಕೆ ತುತ್ತಾಗಿರುವ ನೇಪಾಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಭಾರತ, ಚೀನಾ, ಜಪಾನ್ ಸೇರಿದಂತೆ ವಿದೇಶಿ ರಕ್ಷಣಾ ತಂಡಗಳಿಗೆ ವಾಪಸ್ ತೆರಳಲು ನೇಪಾಳ ಸರ್ಕಾರ ಸಲಹೆ ನೀಡಿದೆ. ನೇಪಾಳದ ಭೂಕಂಪದ ವರದಿಯನ್ನು ಬಿತ್ತರಿಸಲು ತೆರಳಿರುವ ಮಾಧ್ಯಮಗಳು ನೇಪಾಳಕ್ಕಿಂತಲೂ ತಮ್ಮದೇ ದೇಶದ ರಕ್ಷಣಾ ಪಡೆ...

ಆಹಾರ ಸಾಮಗ್ರಿಗಳ ಬದಲು ಬೈಬಲ್ ಕಳಿಸಿದ್ದ ಮಿಷನರಿಗಳಿಗೆ ನೇಪಾಳ ಪ್ರಧಾನಿ ಛೀಮಾರಿ

ಭೀಕರ ಭೂಕಂಪಕ್ಕೆ ತುತ್ತಾಗಿರುವ ನೇಪಾಳದ ಸ್ಥಿತಿಗೆ ವಿಶ್ವಮಟ್ಟದಲ್ಲಿ ಸಹಾನುಭೂತಿ ದೊರೆಯುತ್ತಿದೆ. ಆದರೆ ಕ್ರಿಶ್ಚಿಯನ್ ಮಿಷನರಿನರಿಗಳು ಮಾತ್ರ ಭೂಕಂಪದಲ್ಲೂ ತಮ್ಮ ಮತಾಂತರ ಕಾರ್ಯವನ್ನು ಸಾಂಗವಾಗಿ ನಡೆಸಲು ಯತ್ನಿಸಿದ್ದಾರೆ. ಸಾವು ನೋವುಗಳ ಮಧ್ಯೆ ಜೀವ ಉಳಿಸುವುದಕ್ಕೋಸ್ಕರ ಆಹಾರ ಮತ್ತು ಔಷಧಕ್ಕಾಗಿ ಪರದಾಡುತ್ತಿರುವ ನೇಪಾಳಿಗರಿಗೆ ಕ್ರೈಸ್ತ...

ನೇಪಾಳ ಭೂಕಂಪ: ವಾಯುಪಡೆಯಿಂದ 500ಕ್ಕೂ ಹೆಚ್ಚು ಭಾರತೀಯರ ರಕ್ಷಣೆ

ಭೀಕರ ಭೂಪಂಕಕ್ಕೆ ನಲುಗಿ ಹೋಗಿರುವ ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಸಿಲುಕಿಕೊಂಡಿದ್ದ 68 ಮಂದಿ ಕನ್ನಡಿಗರೂ ಸೇರಿದಂತೆ 500ಕ್ಕೂ ಹೆಚ್ಚು ಭಾರತೀಯನ್ನು ರಕ್ಷಿಸಿ ಭಾರತಕ್ಕೆ ವಾಪಾಸು ಕರೆತರುವಲ್ಲಿ ಭಾರತೀಯ ವಾಯುಪಡೆ ಯಶಸ್ವಿವಾಗಿವೆ. ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆಗಿಳಿದಿರುವ ವಾಯುಪಡೆಯ 4 ವಿಮಾನಗಳಲ್ಲಿ ಶನಿವಾರ...

ನೇಪಾಳ ಭೂಕಂಪ: ಸಂಕಷ್ಟದಲ್ಲಿ ಸಿಲುಕಿರುವ ಒಂದು ಮಿಲಿಯನ್ ಮಕ್ಕಳು!

'ನೇಪಾಳ'ದಲ್ಲಿ ಸಂಭವಿಸಿರುವ ಭೀಕರ ಭೂಕಂಪಕ್ಕೆ 3,700ಮಂದಿ ಮೃತಪಟ್ಟಿದ್ದರೆ ಒಂದು ಮಿಲಿಯನ್ ಗೂ ಹೆಚ್ಚು ಮಕ್ಕಳು ಆರೋಗ್ಯ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನೇಪಾಳದ ಭೂಕಂಪಕ್ಕೆ ಸಿಲುಕಿ ಸಂಕಷ್ಟ ಎದುರಿಸುತ್ತಿರುವ ಮಕ್ಕಳ ಬಗೆಗೆ ಯುನಿಸೆಫ್(ವಿಶ್ವಸಂಸ್ಥೆಯ ಮಕ್ಕಳ ನಿಧಿ) ವಕ್ತಾರರು ಅಂಕಿ-ಅಂಶಗಳನ್ನು ಬಿಡುಗಡೆ...

ನೇಪಾಳದಲ್ಲಿರುವ ನಮ್ಮ ಪ್ರಜೆಗಳನ್ನೂ ರಕ್ಷಿಸಿ: ಭಾರತಕ್ಕೆ ಸ್ಪೇನ್ ಮೊರೆ

ಇತ್ತೀಚೆಗಷ್ಟೇ ಕದನಗ್ರಸ್ತ ಯಮೆನ್‌ ನಲ್ಲಿದ್ದ ತಮ್ಮ ಪ್ರಜೆಗಳನ್ನು ಕಾಪಾಡಲು ಅಮೆರಿಕಾ ಸೇರಿದಂತೆ ಅನೇಕ ರಾಷ್ಟ್ರಗಳು ಭಾರತ ಸರ್ಕಾರ ಸಹಾಯ ಕೋರಿದ್ದವು. ಇದೀಗ ಭೂಕಂಪ ಪೀಡಿತ ನೇಪಾಳದಲ್ಲಿ ಸಿಲುಕಿರುವ ತಮ್ಮ ದೇಶದ ಪ್ರಜೆಗಳನ್ನು ರಕ್ಷಣೆ ಮಾಡಬೇಕು ಎಂದು ಕೆಲವು ರಾಷ್ಟ್ರಗಳು ಭಾರತಕ್ಕೆ ಮನವಿ...

ನೇಪಾಳದ ಜನತೆಯ ಜತೆ ನಾವಿದ್ದೇವೆ: ಪ್ರಧಾನಿ ಮೋದಿ

ಭೀಕರ ಭೂಕಂಪಕ್ಕೆ ತುತ್ತಾಗಿರುವ ನೇಪಾಳಕ್ಕೆ ಎಲ್ಲಾ ರೀತಿಯಲ್ಲೂ ನೆರವು ನೀಡಲು ಭಾರತ ಸಿದ್ದವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನೇಪಾಳದ ಜನತೆಯ ಜತೆ ನಾವಿದ್ದೇವೆ. ನೇಪಾಳವೀಗ ಅತೀ ಕಷ್ಟದಲ್ಲಿದ್ದು, ಅವರಿಗೆ ಬೇಕಾದ ಎಲ್ಲ ಸಹಾಯವನ್ನು ನಾವು ಮಾಡಲಿದ್ದೇವೆ ಎಂದು...

ಯೆಮೆನ್‌ ನಲ್ಲಿ ಮುಂದುವರೆದ ರಕ್ಷಣಾ ಕಾರ್ಯಾಚರಣೆ: ಭಾರತೀಯ ಸೈನಿಕರಿಂದ ಹರಸಾಹಸ

ಯುದ್ಧಪೀಡಿತ ಯೆಮೆನ್‌ ನಲ್ಲಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆಯನ್ನು, ಭಾರತದ ನೌಕಾಪಡೆ ಮತ್ತು ವಾಯುಪಡೆಗಳ ಸಿಬಂದಿ ಯುದ್ಧದ ವಾತಾವರಣದಲ್ಲೇ ಮುಂದುವರಿಸಿದ್ದಾರೆ. ಬಾಂಬ್‌, ಗುಂಡಿನ ಮೊರೆತ, ಸಾಕಷ್ಟು ಅಡೆತಡೆಗಳ ನಡುವೆ ಮೈನವಿರೇಳಿಸುವ ರೀತಿಯಲ್ಲಿ "ಆಪರೇಷನ್‌ ರಾಹತ್‌' ರಕ್ಷಣಾ ಕಾರ್ಯ ನಡೆಯುತ್ತಿದೆ....

ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆ: ಪ್ರವಾಹದ ಮುನ್ಸೂಚನೆ

ಕಳೆದ ಎರಡು ದಿನಗಳಿಂದ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದೆ. ಹವಾಮಾನ ಇಲಾಖೆ ಕಾಶ್ಮೀರದಲ್ಲಿ ಭಾರೀ ಪ್ರವಾಹದ ಎಚ್ಚರಿಕೆ ನೀಡಿದೆ. ಇಲಾಖೆಯ ವರದಿಗಳ ಪ್ರಕಾರ ಜಮ್ಮು-ಕಾಶ್ಮೀರದಲ್ಲಿ ಮುಂದಿನ 6 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ...

ಜಮ್ಮು-ಕಾಶ್ಮೀರ ಪ್ರವಾಹ: 2300ಗ್ರಾಮಗಳು ಜಲಾವೃತ

ಕಣಿವೆ ರಾಜ್ಯ ಜಮ್ಮುಕಾಶ್ಮೀರದಲ್ಲಿ ಧಾರಾಕಾರ ಮಳೆಯಿಂದ ಉಂಟಾಗಿರುವ ಪ್ರವಹ ಪರಿಸ್ಥಿತಿಯಿಂದ ಕಾಶ್ಮೀರ ಭಾಗದ 12,00 ಗ್ರಾಮಗಳು ಜಲಾವೃತವಾಗಿದೆ. ಈ ಪೈಕಿ 400 ಹಳ್ಳಿಗಳು ಜಲಾವೃತವಾಗಿವೆ. ಜಮ್ಮು ಭಾಗದಲ್ಲಿ 1100ಹಳ್ಳಿಗಳಲ್ಲಿ ನೀರು ತುಂಬಿಕೊಂಡಿದ್ದರೆ, ಅದರಲ್ಲಿ 300 ಗ್ರಾಮಗಳು ಸಂಪೂರ್ಣವಾಗಿ ನೀರಿನೊಳಗೆ ಸೇರಿಕೊಂಡಿವೆ. ಜಮ್ಮು-ಕಾಶ್ಮೀರದಲ್ಲಿ ಒಟ್ಟು...

ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ : ಸೇನೆಯಿಂದ ಪ್ರತ್ಯೇಕವಾದಿಗಳ ಮೇಲೆ ಗುಂಡಿನ ದಾಳಿ

ಪ್ರವಾಹ ಪೀಡಿತ ಜಮ್ಮು-ಕಾಶ್ಮೀರದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಕೆಲ ಕಿಡಿಗೇಡಿಗಳು ಅಡ್ಡಿ ಪಡಿಸಿದ್ದರಿಂದ ಸೇನಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಸೈನಿಕರ ಮೇಲೆ ಕಲ್ಲು ತೂರಾಟ ಮಾಡುವ ಮೂಲಕ ಪ್ರವಾಹ ಪೀಡಿತ ಪ್ರದೇಶದಲ್ಲಿ ಸೇನಾ ಸಿಬ್ಬಂದಿ ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆಗೆ ಕಾಶ್ಮೀರದ ಪ್ರತ್ಯೇಕವಾದಿಗಳು ಅಡ್ಡಿ...

ಜಮ್ಮು-ಕಾಶ್ಮೀರದಲ್ಲಿ ಪ್ರವಾಹಕ್ಕೆ ಸಿಲುಕಿದ್ದ 40 ಕನ್ನಡಿಗರ ರಕ್ಷಣೆ

'ಜಮ್ಮು-ಕಾಶ್ಮೀರ'ದಲ್ಲಿ ಉಂಟಾಗಿದ್ದ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ 40 ಕನ್ನಡಿಗರನ್ನು ರಕ್ಷಿಸಲಾಗಿದ್ದು ದೆಹಲಿ ಭವನಕ್ಕೆ ಸುರಕ್ಷಿತವಾಗಿ ತಲುಪಿಸಲಾಗಿದೆ. ಕಣಿವೆ ರಾಜ್ಯದಲ್ಲಿ ಮಳೆ ನಿಂತಿದ್ದರೂ ಪ್ರವಾಹ ಸ್ಥಿತಿ ಮುಂದುವರೆದಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನಾ ಪಡೆ ನಿರತವಾಗಿದೆ. ಪ್ರವಾಹದಲ್ಲಿ ರಾಜ್ಯದ 640 ಪ್ರವಾಸಿಗರು ಸಿಲುಕಿಕೊಂಡಿದ್ದು ಈಗಾಗಲೇ 200ಕ್ಕೂ...

ಜಮ್ಮು-ಕಾಶ್ಮೀರದಲ್ಲಿ ಮುಂದುವರೆದ ಪ್ರವಾಹ: ಸಾವಿನ ಸಂಖ್ಯೆ 200ಕ್ಕೇರಿಕೆ

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಕಾಣಿಸಿಕೊಂಡಿರುವ ಭೀಕರ ಪ್ರವಾಹ ಪರಿಸ್ಥಿತಿ ಇನ್ನೂ ಮುಂದುವರೆದಿದೆ. ಲಕ್ಷಾಂತರ ಜನರು ವಿವಿಧ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ರಾಜಧಾನಿ ಶ್ರೀನಗರ , ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕ ಕಳೆದುಕೊಂಡಿದ್ದು, ಪರಿಸ್ಥಿತಿ ಬಿಗಡಾಯಿಸಿದೆ. ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ...

ಜಮ್ಮುವಿನಲ್ಲಿ ಪ್ರವಾಹದಲ್ಲಿ ಕೊಚ್ಚಿಹೋದ 9ಯೋಧರು

'ಜಮ್ಮು'ವಿನಲ್ಲಿ ಉಂಟಾಗಿರುವ ಪ್ರವಾಹದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ 9ಯೋಧರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಜಮ್ಮು-ಕಾಶ್ಮೀರದ ಪುಲ್ವಾಮ ಬಳಿ ಪ್ರವಾಹದಲ್ಲಿ ಸಿಲುಕಿರುವವರನ್ನು ರಕ್ಷಿಸಲು ಯೋಧರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ವೇಳೆ ಪ್ರವಾಹದ ರಭಸಕ್ಕೆ ದೋಣಿ ಸಮೇತ ಯೋಧರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited